Sponsoring a Child’s Education

Education to poor students especially in the villages is still a distant dream to many. We are planning to take up a project to sponsor as many poor and meritorious students as possible. We shall select the students who are already in school but find it difficult to continue their education due to financial constraints. To educate a student from Standard 6th to Standard 10th it costs as meagre as Rs.2,000/- per year. This includes the school fees, text books & note books, uniform etc.

Would you like to sponsor a child’s education? If so, you can send in your contribution by Cheque or DD favouring “Ramakrishna Mission”.

Yours in the Lord,
Swami Raghaveshananda

ವಿದ್ಯಾದಾನ ಸೇವೆಯಲ್ಲಿ ನೀವು ಭಾಗವಹಿಸಬಹುದು!

ಇಂದಿಗೂ ಕೂಡ ಮುಖ್ಯವಾಗಿ ಬಡ ಮಕ್ಕಳಿಗೆ ವಿದ್ಯಾಭ್ಯಾಸ ಒಂದು ಕನಸಾಗಿಯೇ ಉಳಿದಿದೆ. ಆಶ್ರಮದ ವತಿಯಿಂದ ನಾವು ಬಡ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶಿಕ್ಷಣಸೌಲಭ್ಯ ಒದಗಿಸುವ ಸೇವೆಯನ್ನು ಕೈಗೆತ್ತಿಕೊಳ್ಳುವ ಯೋಜನೆಯನ್ನು ಹೊಂದಿದ್ದೇವೆ. ಈಗಾಗಲೇ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ಆರಿಸಲಾಗುವುದು. 6ನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಯ ಶಿಕ್ಷಣಕ್ಕಾಗಿ ಒಂದು ವರ್ಷಕ್ಕೆ ರೂ.2,000/- ಬೇಕಾಗುತ್ತದೆ. ಇದರಲ್ಲಿ ಶಾಲೆಯ ಫೀಸ್, ಪಠ್ಯಪುಸ್ತಕ, ನೋಟ್ಪುಸ್ತಕ, ಸಮವಸ್ತ್ರ, ಇತ್ಯಾದಿಗಳ ಖರ್ಚು ಸೇರಿದೆ.

ನೀವು ಒಬ್ಬ ವಿದ್ಯಾರ್ಥಿಯ ವಿದ್ಯಾಭ್ಯಾಸಕ್ಕಾಗಿ ಸಹಾಯ ಮಾಡಬಯಸುವಿರಾ? ಹಾಗಾದರೆ ನಿಮ್ಮ ಸೇವಾರೂಪದ ಕಾಣಿಕೆಗಳನ್ನು “ರಾಮಕೃಷ್ಣ ಮಿಶನ್” ಹೆಸರಿನಲ್ಲಿ ಚೆಕ್/ಡಿ.ಡಿ ಮೂಲಕ ಕಳುಹಿಸಿಕೊಡಿ.

ಭಗವತ್ಸೇವೆಯಲ್ಲಿ ನಿಮ್ಮವ,
ಸ್ವಾಮಿ ರಾಘವೇಶಾನಂದ

You may be interested to view:

Post a Comment